ಹೀರೋ ಹಿಂದೆ ಡಾನ್ಸ್ ಮಾಡ್ತಿದ್ದೊರೆ ಈಗ ದೊಡ್ಡ ಸ್ಟಾರ್ಸ್ | Filmibeat Kannada

2018-04-26 15,388

Luck plays important role sometimes. For some inspite of all the hard work they don't get what they deserve. But when the luck comes they shine no less than other super stars . These dancers are the best example for that

ಅದೃಷ್ಟ ಅನ್ನೋದು ಜೀವನದಲ್ಲಿ ಎಲ್ಲರನ್ನು ಪರೀಕ್ಷಿಸುತ್ತೆ . ಕೆಲವರಿಗೆ ಬೇಗ ಅದೃಷ್ಟ ಒಲಿದರೆ ಇನ್ನು ಕೆಲವರಿಗೆ ಲೇಟ್ ಆಗಿ ಒಲಿಯುತ್ತೆ . ಇಲ್ಲಿರೋರು ಅದಕ್ಕೆ ಬೆಸ್ಟ್ ಉದಾಹರಣೆ . ಇವರ ಹಾರ್ಡವರ್ಕ್ ಇಂದ ಈಗ ಲಕ್ ಇವರದ್ದಾಗಿ ಯಾವ ಹೀರೋ ಗೂ ಕಮ್ಮಿ ಇಲ್ಲ ಇವರೀಗ


Videos similaires